Spanish

Conjugate Verbs

Facts

More information:

    ಪೀಠಿಕೆ

    ಸ್ಪೇನ್ ನ ಉತ್ತರ ಭಾಗ ಮೂಲದ ಸ್ಪ್ಯಾನಿಷ್ ಅಥವಾ ಕ್ಯಾಸ್ಟಿಲಿಯನ್ ಒಂದು ಕಲ್ಪನೆ ಭಾಷೆ. ಇದು ಸ್ಪೇನ್, ಲ್ಯಾಟಿನ್ ಅಮೇರಿಕದ ಹೆಚ್ಚಿನ ದೇಶಗಳು, ಹಾಗೂ ವಿಷುವದ್ವತ್ತೀಯ ಜಿನೀವಾ ಮತ್ತು ಆಫ್ರಿಕಾದಲ್ಲಿನ ಪಶ್ಚಿಮ ಸಹರಾಗಳ ಒಂದು (ವ್ಯವಹಾರಿಕ) ಕಛೇರಿಯ ಅಧಿಕೃತ ಭಾಷೆಯಾಗಿದೆ. ಒಟ್ಟಾಗಿ, ಸ್ಪ್ಯಾನಿಷ್ ಪ್ರಪಂಚದ ಎಲ್ಲಾ ಖಂಡಗಳಲ್ಲಿಯೂ ಮಾತನಾಡುವ ಇದನ್ನು ೨೫ (25) ರಾಷ್ಟ್ರಗಳು ಮತ್ತು ಭೂಪ್ರದೇಶಗಳಿಗಿಂತ ಹೆಚ್ಚಿನ ದೇಶಗಳು ತಮ್ಮ ಪ್ರಾಥಮಿಕ ಭಾಷೆಯನ್ನಾಗಿ ಬಳಸುತ್ತಾರೆ. ಇದು ಯುನೈಟೆಡ್ ನೇಷನ್ಸ್ನ ಆರು ಅಧಿಕೃತ ಭಾಷೆಗಳಲ್ಲಿ ಒಂದಾಗಿದೆ.

    ಲ್ಯಾಟಿನ್, ಸ್ಪ್ಯಾನಿಷ್ ನ ಪೂರ್ವಿಕ. ಇದು ಬೇರೆ ಅಧಿಕೃತ ಭಾಷೆಗಳಂತೆ ಶ್ರೇಷ್ಠ ಸಾಹಿತ್ಯದಿಂದ ಬೆಳವಣಿಗೆಯಾದದ್ದಲ್ಲ, ಆದರೆ ಇದು ಸಾಹಿತ್ಯಾತ್ಮಕವಲ್ಲದ ವೈವಿದ್ಯ ಲ್ಯಾಟಿನ್, ಒಂದು (ಗ್ರಾಮ್ಯ ) ಜನಪದೀಯ ಲ್ಯಾಟಿನ್. ಗ್ರಾಮ್ಯ ಲ್ಯಾಟಿನ್ ವಿಕಾಸಗೊಂಡು ಪುರಾತನ ಸ್ಪ್ಯಾನಿಷ್ ಆಗಿದ್ದು, ಅದೇ ಬೆಳವಣಿಗೆಯಾಗುತ್ತಾ ಮುಂದೆ ಆಧುನಿಕ ಸ್ಪ್ಯಾನಿಷ್ ಆಗಿ ರೂಪಿತವಾಯಿತು. ಈಚೆಗಿನ ಬೆಳವಣಿಗೆಯಲ್ಲಿ ಕ್ರಿಯಾಪದದ ಧಾತುರೂಪಗಳು ಮಾತ್ರ ಸಣ್ಣ ಬದಲಾವಣೆಗಳಾಗ ತೊಡಗಿದವು.

    ಸ್ಪ್ಯಾನಿಷ್ ಕ್ರಿಯಾಪದದ ವಿಧಗಳು

    ಸ್ಪ್ಯಾನಿಷ್ ಕ್ರಿಯಾಪದಗಳನ್ನು ವ್ಯವಸ್ಥಿತ ಮತ್ತು ಅವ್ಯವಸ್ಥಿತ ಕ್ರಿಯಾಪದಗಳೆಂದು ವಿಭಾಗಿಸಲಾಗಿದೆ. (ವಿಫುಲ) ಬಹು ಹೆಚ್ಚಿನ ಕ್ರಿಯಾಪದಗಳು ವ್ಯವಸ್ಥಿತವಾಗಿವೆ. ಎಲ್ಲಾ ಕ್ರಿಯಾಪದಗಳನ್ನು ಸಹ ಭಾವರೂಪದಲ್ಲಿನ ಅಂತ್ಯದ ಪ್ರಕಾರ ಧಾತುರೂಪಗಳಲ್ಲಿ ವಿಂಗಡಿಸಲಾಗಿದೆ. (ಕೆಳಗಿನ ವ್ಯವಸ್ಥಿತ ಕ್ರಿಯಾಪದಗಳಲ್ಲಿನ ಗುಂಪುಗಳನ್ನು ನೋಡಿ)

    ಟಿಪ್ಪಣೆ ! ನೀವು ಮಾದರಿ ಕ್ರಿಯಾಪದಗಳನ್ನು ಪರಿಶೀಲಿಸುವ ಮೂಲಕ ಒಂದೇ ವಿಧದ ಧಾತುರೂಪಗಳು ಸೇರಿದ ಕ್ರಿಯಾಪದದ ಪಟ್ಟಿಯನ್ನು ನೋಡಿ.

    ವ್ಯವಸ್ಥಿತ ಕ್ರಿಯಾಪದಗಳು

    ವರ್ಬಿಕ್ಸ್ ವ್ಯವಸ್ಥಿತ ವರ್ಗಗಳನ್ನು ಕಪ್ಪಾಗಿ ತೋರಿಸುತ್ತದೆ. ಪ್ರತಿಯೊಂದು ಕ್ರಿಯಾಪದದಲ್ಲಿನ ಒಂದು ಕ್ರಿಯಾಪದ ಧಾತುರೂಪಗಳನ್ನು ಪರಿಶೀಲಿಸಿ

    ಮಾದರಿ ಕ್ರಿಯಾಪದ (1ನೇ ಧಾತುರೂಪ) : cantar

    ವಿಶೇಷಣದ ಸೂಚಕ ಸಂಶಯಾರ್ಥಕ ರೂಪ ಕರಾರಿನ ಅತ್ಯಗತ್ಯ
    ವರ್ತಮಾನ ಅಪೂರ್ಣ (ಭೂತ) ಭೂತ ಭವಿಷ್ಯ ವರ್ತಮಾನ ಅಪೂರ್ಣ (ಭೂತ) ಭವಿಷ್ಯ
    ಎಸ್ ಜಿ.1 canto cantaba canté cantará cante cantara / cantase cantare cantaría -
    ಎಸ್ ಜಿ.2 cantas / cantás 2 cantabas cantaste cantarás cantes cantaras / cantases cantares cantarías canta!
    ಎಸ್ ಜಿ.3 canta cantaba cantó cantará cante cantara / cantase cantare cantaría cante! 1
    ಪಿ1.1 cantamos cantabamos cantamos cantarámos cantemos cantaramos / cantasemos cantaremos cantaríamos cantemos! 1
    ಪಿ1.2 cantáis / cantan 3 cantábais cantasteis cantaréis cantéis cantárais / cantáseis cantáreis cantaríais cantad!
    ಪಿ1.3 cantan cantaban cantaron cantarán canten cantaran / cantasen cantaren cantarían canten! 1

    ಟಿಪ್ಪಣೆ :

    1. ಕರ್ತೃವಿನಲ್ಲಿನ ಪತ್ರವ್ಯವಹಾರಿಕ ವಿಧಾನದಿಂದ ಅನುಕರಣೆ ಮಾಡಿದ ವಿಧ
    2. ಲ್ಯಾಟಿನ್ ಅಮೇರಿಕದಲ್ಲಿ ಬಳಸಿದ ವಿಧ; ಉದಾಹರಣೆ : vos cantás (ಐಬೇರಿಯನ್ ಸ್ಪ್ಯಾನಿಷ್ : tú cantas )
    3. ಲ್ಯಾಟಿನ್ ಅಮೇರಿಕದಲ್ಲಿ ಬಳಸಿದ ವಿಧ; ಉದಾಹರಣೆ : ustedes cantan (ಐಬೇರಿಯನ್ ಸ್ಪ್ಯಾನಿಷ್ : vosotros cantáis )

    ಮೇಲಿನ ಪಟ್ಟಿಯಲ್ಲಿ ಧಾತುರೂಪಗೊಳಿಸಲು ಕ್ರಿಯಾಪದಗಳನ್ನು ಒತ್ತಿರಿ !
    amar, cantar, intentar.

    ಅವ್ಯವಸ್ಥಿತ ಕ್ರಿಯಾಪದಗಳು

    ವರ್ಬಿಕ್ಸ್ ಅವ್ಯವಸ್ಥಿತ ಗುಂಪುಗಳನ್ನು ಕೆಂಪಾಗಿ ತೋರುತ್ತದೆ. ಕೆಳಗಿನ ಪ್ರತಿಯೊಂದು ಕ್ರಿಯಾಪದಕ್ಕೂ ಕ್ರಿಯಾಪದ ಧಾತುರೂಪಗಳನ್ನು ಪರಿಶೀಲಿಸಿ.

    ವರ್ತಮಾನ ಕಾಲದಲ್ಲಿ ಅವ್ಯವಸ್ಥಿತಗಳು

    ಕ್ರಿಯಾಪದಗಳ ಜೊತೆಗೆ diptongue

    Vocale (ನುಡಿಯ) ಮೂಲದಲ್ಲಿ ಬದಲಾವಣೆ

    ವ್ಯಂಜನಗಳನ್ನು ಮೂಲದಲ್ಲಿ ಕೂಡಿಸಲಾಗಿದೆ

    ಬೇರೆ ಅವ್ಯವಸ್ಥಿತಗಳು (ನಿಯಮಬಾಹ್ಯಗಳು)

    ಭೂತಕಾಲದಲ್ಲಿ ಅವ್ಯವಸ್ಥಿತಗಳು

    Vocale (ನುಡಿಯ) ಮೂಲದಲ್ಲಿ ಬದಲಾವಣೆ

    ಬಲಯುತವಾದ ಭೂತಕಾಲಗಳು (ಹಿಂದಿನವುಗಳು)

    ಭವಿಷ್ಯ ಮತ್ತು ಕರಾರಿನ ಕಾಲದಲ್ಲಿ ಅವ್ಯವಸ್ಥಿತಗಳು

    ಪ್ರಾಥಮಿಕ ನುಡಿಯ ಭಾಗದ ಲೋಪ

    ನುಡಿಯ ಮತ್ತು ವ್ಯಂಜನ ಭಾಗದ ಲೋಪ

    ನುಡಿಯ ಮತ್ತು ವ್ಯಂಜನದ ಸಂಕಲನ (ಕೂಡುವಿಕೆ) ಭಾಗದ ಲೋಪ

    ಕಾಗುಣಿತದ ಸುಧಾರಣೆಗಳು (ಬದಲಾವಣೆಗಳು)

    ವರ್ಬಿಕ್ಸ್ ಕಾಗುಣಿತ ಸುಧಾರಣೆಗಳನ್ನು ನೀಲಿಯಾಗಿ ತೋರುತ್ತದೆ.

    ಉಚ್ಚಾರಣೆಯನ್ನು ಕಾಪಾಡಲು ಸುಧಾರಣೆಗಳು

    1ನೇ ಧಾತುರೂಪ

    2ನೇ ಮತ್ತು 3ನೇ ಧಾತುರೂಪಗಳು

    ಕಾಗುಣಿತದ ನಿಯಮಗಳಿಂದ ಬದಲಾವಣಿಗಳು

    i ಉಚ್ಚಾರಾಂಶದ ಭಾಗದ ಲೋಪ

    i ಉಚ್ಚಾರಾಂಶವು y ಆಗಿ ಬದಲಾಗುವಿಕೆ

    -iar ಮತ್ತು –uar ಗಳಲ್ಲಿ ಕೊನೆಯಾಗುವ ಕ್ರಿಯಾಪದಗಳಲ್ಲಿ ಕಾಗುಣಿತ ಪದೋಚ್ಚಾರಣೆಯ ಬೇರೆ ಬದಲಾವಣೆಗಳು

    ಕಾಗುಣಿತ ಪದೋಚ್ಚಾರಣೆಯ ಬೇರೆ ಬದಲಾವಣೆಗಳು

    ಇದನ್ನು ಸಹ ನೋಡಿ

    ಉಲ್ಲೇಖಗಳು

    Verblists

    Texts

    Paralleltexts

    References